ನಾ ಬರೆದ ಪ್ರೇಮದ ಓಲೆ
ರಚನೆ : ದೇವಾನಂದ್
----------------------------------
ಕನಸಿನಲ್ಲಿ ಬಂದವಳು ನೀನು ನಾ ಹೇಗೆ ಮರೆಯಲಿ ನಿನ್ನ ಮರೆತು ಹೇಗಿರಲಿ ಇನ್ನ ಹಗಲಿರುಳೆನ್ನದೆ ನಿನಗಾಗಿ ಕಾಯುತ್ತಿರುವೆ ಕಾಡುತಿಹವು ನಿನ್ನ ಕಣ್ಣುಗಳು ಇಂದು ನನ್ನ ಪುಟ್ಟ ಹೃದಯದಲ್ಲಿಂದು ಆಕಸ್ಮಿಕ ವಾಗಿ ಬಂದು ನೋಡಬಾರದೆ ನನ್ನ ನಿನಗಾಗಿ ಹಂಬಲಿಸುತ್ತಿದೆ ಮನ ನಿನ್ನ ಕಣ್ ಸನ್ನೆಗೆ ನಾ ಸೋತೆ ನಿನ್ನಂದಕ್ಕೆ ನನ್ನ ನಾನೆ ಮರೆತೆ ನಿನ್ನ ಕಣ್ಣುಗಳು ಹೋಳೆಯುವ ನಕ್ಷತ್ರದಂತೆ ನಿದ್ರೆಯಲ್ಲೂ ಕಾಡುತಿರುವೆ ಓ ದೇವತೆ...
----------------------------------
ನೋಂದಣಿ ಐಡಿ : KPFS2-6244