ಇದು ಕಾಯ - ಮಾಯ
ರಚನೆ : ಶ್ರೀ ಎಸ್ ವಿ ಹಿರೇಮಠ
----------------------------------
ಕೆಡಿಸಿದರವ ಕೆಡಿಸಬೇಕು ಕೊಟ್ಟರವ ಕೊಡಬೇಕು ನೀನು ನಾನು ಮತ್ಸರಪಟ್ಟರೇನು ಕಾಣದಂತೆ ಕಾಯ್ವನವನು ಏನೇನೋ ಆಡ್ತೀವಿ ಅದನಿನ್ನೇನೋ ಮಾಡ್ತೀವಿ ಆದರೆ ಸಮಾಧಾನ ಆಗದಿರೆ ಅಸಮಾಧಾನ ಅವನಾಡುವ ಆಟದ ಸಮಯ ನಿಲ್ಲಿಸಿದರೆ ನಾನು ನೀನು ಮಾಯ ಯಾರೇ ಹಾಕಿದರೂ ಪಾಯ ನಿಲ್ಲದಯ್ಯ ಇದು ಕಾಯ
----------------------------------
ನೋಂದಣಿ ಐಡಿ : KPFS2-6182