ನೆನಪುಗಳ ಸುಳಿಯಲ್ಲಿ
ರಚನೆ : ಇರಸಂಗಪ್ಪ ಸಾಯಬಣ್ಣ ಬಡಿಗೇರ
----------------------------------
ಮುಸಂಜೆಯ ವೇಳೆಯಲ್ಲಿ ನೆನೆದೆ ಆ ಮಳೆಯಲ್ಲಿ ಹಗುರವಾಗಿತು ಮನಸ್ಸಲ್ಲಿ ಕಳೆದುಹೋಯಿತು ನೆನಪುಗಳು ಸರಮಾಲೆಯಲ್ಲಿ ಹಲವು ನೆನಪುಗಳ ಆ ಸುಳಿಯಲ್ಲಿ ಕರಗಿದೆ ಮನವು ಕಬಿಣ್ಣದ ಕಾವಲ್ಲಿ ಮರಳಿ ಬಾ ಮನವೇ ನನಲ್ಲಿ ನೀನಿಲ್ಲದ ಬಾಳು ಶೂನ್ಯವಿಲ್ಲಿ ಒಲವಿನ ಕಣ್ಣಿಗೆ ಕಾಣದ ಮನವು ಮನದ ಕಣ್ಣಿಗೆ ಕಾಣದ ಒಲವು ಕಳೆದ ಕಾಲವು ಸ್ಮರಿಸಿದೆ ಒಲವು ಒಲವ ಕಂಡ ಮನವು ಮರೆತಿದೆ ಈ ಜಗವು ನೀನಿರದ ಜಗವು ನಿನ್ನ ಕಾಣದ ಮನವು ಕಾಯುತಲಿದೆ ದರುಶನಕೆ ಮುಡಿಪಾಗಲು ಈ ಹೂವು
----------------------------------
ನೋಂದಣಿ ಐಡಿ : KPFS2-6183