ಪ್ರೀತಿಯ ನೋವು
ರಚನೆ : ದರ್ಶನ್ ಟಿ.ಎಸ್
----------------------------------
ಪ್ರೀತಿ ಎಂದರೆ ಹೃದಯದ ಹೂವು, ಒಮ್ಮೆ ಅರಳಿದರೆ ಸುಗಂಧವೇ ಜೀವನ. ಆದರೆ ಹೂವು ಒಣಗಿದಾಗ, ನೆನಪುಗಳು ಮಾತ್ರ ಉಳಿಯುತ್ತವೆ ಮನದವನ. ನಿನ್ನ ನಗೆಯಲ್ಲಿತ್ತು ನನ್ನ ಪ್ರಪಂಚ, ಈಗ ಆ ನಗೆ ನನ್ನ ಕಣ್ಣೀರಿಗೆ ಕಾರಣ. ಪ್ರೀತಿ ಮುಗಿದರೂ ನಿನ್ನ ನೆನಪು ಇಲ್ಲದಿಲ್ಲ, ಅದು ನನ್ನ ಹೃದಯದ ಶಾಶ್ವತ ಗಾಯ.
----------------------------------
ನೋಂದಣಿ ಐಡಿ : KPFS2-6137