Submission 1537

ಪ್ರಕೃತಿ

ರಚನೆ : ಮಂಜುನಾಥ ಪಾರಪ್ಪ ಮಾತಿನ

----------------------------------

ಯಾವ ಅಕ್ಷರದಿಂದ ಬರೆದು ತೋರಿಸಲ್ಲಯ್ಯ ಈ ಪ್ರಕೃತಿಗಾದ ಅನ್ಯಾಯವನ್ನು ಸಾಲು ಸಾಲು ಗಿಡಮರಗಳನ್ನು ಕಡೆದೊಗೆದು ಬೃಹತ್ ಆಕಾರಗಳ ಕಟ್ಟಡ ಗಳನ್ನು ನಿರ್ಮಿಸುವವರಯ್ಯ ಪ್ರಕೃತಿಯ ಒಡಲದ ಕಿಚ್ಚನ್ನು ಅರಿಯುವನಯ್ಯ ಮನುಜನು

----------------------------------

ನೋಂದಣಿ ಐಡಿ : KPFS2-6079

1
Votes
121
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top