Submission 1535

ಕನ್ನಡ ನಾಡು

ರಚನೆ : ಕಟ್ಟಾ ಪೆರುಮಾಳ್

----------------------------------

ಭಾಷೆಯಲ್ಲಿ ಬಂದರೆ ಕನ್ನಡ ನಾಡು ಚೆನ್ನಣ್ಣ ನಾಡಲ್ಲಿ ಬಂದರೆ ಸುಂದರ ಕರ್ನಾಟಕ ಮಿನ್ನವಹುದು ಅಣ್ಣ ಇಂಪಲಿ ಬಂದರೆ ಸೋಂಪಹುದು ಅಣ್ಣ ನಗುವಲಿ ಬಂದರೆ ನಗಿಸುವರಣ್ಣ //ಕನ್ನಡ ನಾಡು// ಕನ್ನಡ ಭಾಷೆ ಅತಿ ಪುರಾತನ ಭಾಷೆ ಕನ್ನಡ ತಾಯಿ ಭುವನೇಶ್ವರಿಯ ಪರುಷೆ ಕರ್ನಾಟಕ ಜನತೆ ಮನಸ್ಸಿನ ವರುಷೆ ಎಂದೂ ಬಗೆಯರು ದ್ರೋಹದ ನಿಮಿಷೆ //ಕನ್ನಡ ನಾಡು// ಕನ್ನಡ ನಾಡು ಕವಿಗಳ ಬೀಡು ಕನ್ನಡ ನಾಡು ನದಿಗಳ ಕಾಡು ಸೊಬಗಿನ ಸುಂದರ ನೋಟವ ನೋಡು ಪುಣ್ಯ ಪುರುಷರು ಬೆಳಗಿದ ನಾಡು //ಕನ್ನಡ ನಾಡು//

----------------------------------

ನೋಂದಣಿ ಐಡಿ : KPFS2-6078

39
Votes
365
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top