ಪ್ರೀತಿಯ ಕವನ
ರಚನೆ : ರಾಧಿಕಾ ನಾಯಕ
----------------------------------
ಬರೆಯದೆ ಹೋದರೆ ಹಗುರವಾಗುವುದಿಲ್ಲ ನನ್ನ ಮನಸ್ಸು, ಬರೆದು ಮುಗಿಯದೆಹೋಯಿತೇ ಈ ನಿನ್ನ ಪ್ರೀತಿಯ ಹೊಂಗನಸು, ಸಾಲುತ್ತಿಲ್ಲವೇ ನನಗಿನ್ನು ನಿನ್ನ ಈ ನೆನಪು, ನೀ ಬೇಕು ಪ್ರತಿ ಕ್ಷಣಗಳಲ್ಲೂ, ನನ್ನ ಈ ಸಿಹಿಯಾದ ಕವನಕ್ಕೆ ನೀನೆ ಸಾಲುಗಳು.. ಬರೆಯುತಿರುವೆನು ನಾನು ನಿನಗೆಂದು ಎಲ್ಲಿದ್ದೀರು ನೀನು ಜೊತೆಯಾಗಿರುವೆಂದು ನನ್ನ ಪ್ರತಿ ಹಂತಗಳಲ್ಲಿ ನನ್ನ ಬರಹದಲ್ಲಿ ನೀನೆ ಇರುವೇ.
----------------------------------
ನೋಂದಣಿ ಐಡಿ : KPFS2-6050