Submission 1495

ನನ್ನಮ್ಮ

ರಚನೆ : ಪಾರ್ವತಿ ಹೊರೆರ

----------------------------------

ಎಲ್ಲೆಂದು ಹುಡುಕಲಿ ನಾನು ಬಾರದೂರಿಗೆ ಹೋದವಳನ್ನು ನಾನೆಂದು ನೋಡಿರದವಳನ್ನು ನೋಡಿದ್ದರು ನೆನಪಿರದವಳನ್ನು ಹಗಲಿರಿಳು ಕಾಡುವವಳನ್ನು ಏಕೋ ಕರೆಯಬೇಕೇನಿಸಿದೆ ಬರಲಾರಳೆಂದು ತಿಳಿದಿದ್ದರು ಮಡಿಲಲ್ಲಿ ಮಲಗಬೇಕೇನಿಸಿದೆ ಲಾಲಿ ಹಾಡಲಾರಳೆಂಬ ಅರಿವಿದ್ದರೂ ಏನೆಲ್ಲಾ ಹೇಳಬೇಕಿದೆ ಏನನ್ನೋ ಕೇಳಬೇಕಿದೆ ಮತ್ತೆಂದೊ ಸಿಗುವಳೆನೋ ಯಾವ ರೂಪದಲ್ಲಿ ಬರುವಳೆನೋ ಕಾಯುತಿದೆ ಎನ್ನ ಮನ ಅವಳಿಗಾಗಿ...

----------------------------------

ನೋಂದಣಿ ಐಡಿ : KPFS2-6051

2
Votes
126
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top