ಕನ್ನಡಾಂಬೆಯ ಮಡಿಲು
ರಚನೆ : ರಮೇಶ ಇಂಗಳೆ
----------------------------------
ಕನ್ನಡಾಂಬೆಯ ಮಡಿಲಲಿ ಕೃಷ್ಣಾ ನದಿಯ ದಡದಲಿ | ಬೆಳಗಾವಿ ಗಡಿಯ ಬೆಳಕಿಗೆ ಕನ್ನಡ ತಾಯಿಯ ಹಣತೆಯು| ಕನ್ನಡಾಂಬೆ ನಿನ್ನ ಚರಣ ಕಾವೇರಿ ನದಿಯ ರೂಪವು| ಕನ್ನಡಾಂಬೆ ನಿನ್ನ ನೆಲದಿ ಸಾಹಿತ್ಯ ಚರಿತ್ರೆ ಬೆಳೆಯಿತು | ಪಂಪ ರನ್ನ ಪೊನ್ನ ಹಾಗು ಬೇಂದ್ರೆ ಕುವೆಂಪು ಮೆರದರು|
----------------------------------
ನೋಂದಣಿ ಐಡಿ : KPFS2-6013