Submission 7380

ಜಾತಿ

ರಚನೆ : ಮಧುಸೂದನ ಕೆ ಆರ್

----------------------------------

ಜಾತಿ ಜಾತಿ ಎಂದು ಜಪಿಸಬೇಡವೋ ಮೂಢ ಜಾತಿಗಿಂತ ಮಿಗಿಲಾದದ್ದು ಪ್ರೀತಿ, ಜಾತಿ ನಂಬಿ ಕೆಟ್ಟವರುಂಟು ಪ್ರೀತಿ ನಂಬಿ ಕೆಟ್ಟವರಿಲ್ಲ, ಜಾತಿ ಮೀರಿ ಪ್ರೀತಿ ಮಾಡಿ ಜಗವ ಗೆಲ್ಲುವ ಮನಸು ನನದು, ಪ್ರೀತಿ ಕೊಂದು ಜಾತಿ ಮೆರಸಿ ಕುಣಿವ ಮನಸು ನಿಮ್ಮದು, ಜಾತಿ ಎಂಬ ಸ್ವಾರ್ಥ ದಲ್ಲಿ ಮುಗ್ದ ಮನಸ್ಸಿಗೂ ಬೆಲೆ ಕೊಡದೆ ಮಾಗುವಂತ ಮನಸ್ಸನ್ನ ಕ್ರೂರಿಯಾಗಿಸಿದ ಸ್ವಾರ್ಥ ಜನರೇ ದಿಕ್ಕಾರ ವಿರಲಿ ಇ ನಿಮ್ಮ ಜಾತೀಯತೆಗೆ ದಿಕ್ಕಾರ ವಿರಲಿ ಇ ನಿಮ್ಮ ಸ್ವಾರ್ಥಕ್ಕೆ

----------------------------------

ನೋಂದಣಿ ಐಡಿ : KPFS2-2348

0
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top