Submission 7130

ನೂರು ದೃಷ್ಟಿಯ ಸಾವಿರ ಕಥೆಗಳು

ರಚನೆ : ವಾರ್ಷಿಕ ವೀರೇಂದ್ರ

----------------------------------

ಮನಸ್ಸುಗಳ ಭಾವನೆ ಅವರರಿವಿಗೆ ತಕ್ಕಂತೆ ಹೇಳುವ ವಿಚಾರಕ್ಕೆ ಗಂಟೆಗಳ ಚಿಂತೆ ಕಾಣುವುದು ಸಾವಿರ ದೃಷ್ಟಿಗಳ ಕಂತೆ ವರ್ಣಿಸುವ ಸಾಲಿಗೆ ಬೇಕಿದೆ ಪದಗಳ ಸಂತೆ ಜಗತ್ತು ನೋಡುವ ರೀತಿ ನೂರು ನೋಡದ ಕಣ್ಗಳ ಸುದ್ದಿ ಚೂರು ಬೆರೆತು ನೆಡೆಯುವ ಮಾತು ಜೋರು ಸದ್ದಿಲ್ಲದೆ ಇರುವರು ಕಂಡಂತೆ ಉಳಿದವರು ನೋಡು ನೀನು ಎಲ್ಲರ ನೋಟ ಜಾರದಿರಲಿ ಮಾತಿನ ಓಟ ಸಮಯಕ್ಕೆ ನೀನೀಡು ಸಮ್ಮತಿಯ ಮೌನ ತಿಳಿಯುವುದು ಆಗ ಬೇರೊಂದು ದೃಷ್ಟಿಕೋನ

----------------------------------

ನೋಂದಣಿ ಐಡಿ : KPFS2-2155

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top