Submission 7128

ದಯಾಮಯ ಸಿದ್ಧಾರೂಢ

ರಚನೆ : ಅಕ್ಕಮಹಾದೇವಿ ಎಸ್ ಚಿಗರಿ

----------------------------------

ಹಿರಿದಾದ ಕೈಲಾಸ ಅಲ್ಲಿ ನನ್ನ ಹೃದಯವಾಸ ಇರುವುದು ಜ್ಞಾನದ ಆಸೆ ಬೆಳಗುವುದು ಸಿದ್ಧಾರೂಢರ ಭಾಷೆ ಕಳೆಯುವುದು ಕಂಟಕವ ಬೆಳೆಯುವುದು ಪರಿಮಳವ ಶಾಸ್ತ್ರನ ಹೇಳುವ ಕರ್ಮನ ಕೀಳುವ ಸಿದ್ಧಾರೂಢ ಅಲ್ಲಿರುವುದು ಭೋಜನ ನಡೆಯುವುದು ಸಿದ್ಧಾರೂಢರ ಭಕ್ತಿಯ ಭಜನ ಸೇರುವವು ಅಲ್ಲಿ ಕಾಗೆ, ಗುಬ್ಬಿಗಳ ಸಜ್ಜನ ದೊರೆಯುವುದು ಅವುಗಳಿಗೆ ಮುಕ್ತಿಯ ಯೋಜನ.

----------------------------------

ನೋಂದಣಿ ಐಡಿ : KPFS2-2153

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top