Submission 7132

ನಮ್ಮ ನಾಡಿನ ಸೊಗಡು

ರಚನೆ : ಬಸವರಾಜ ಶಿವಾನಂದ ದುಂಡಪ್ಪನವರ

----------------------------------

ಅತ್ತಿತ್ತ್ಯಾತ್ತ ನೋಡಿದರು ಹಸಿರೊತ್ತು ನಗುಬಿರುವ ಗಿಡಮರಗಳು, ಅಂದರಿಗೂ ಪ್ರಕೃತಿಯ ರುಚಿ ನೀಡುತ್ತಿರುವ ಪಕ್ಷಿಯ ಚಿಲಿಪಿಲಿ ಸದ್ದುಗಳು, ಎಂದೆಂದು ಬತ್ತದ ಸಕಾಲ ಹರಿಯುವ ನದಿಗಳು, ಹಲವಾರು ಮಹಾನ್ ಚಿಂತಕರನ್ನು ಹೊತ್ತು ಮೆರೆಸಿದ ತವರೂರು ಇವೆಲ್ಲವ ಕಂಡು ಮಿಡಿಯುತಲಿರುವ ಹಲವಾರು ಮುಗ್ದ ಮನಸ್ಸುಗಳು, ಇದೆ ಈ ಕರುನಾಡಿ ಸೊಗಡು...

----------------------------------

ನೋಂದಣಿ ಐಡಿ : KPFS2-2156

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top