Submission 6880

ಎಲ್ಲ ಹೆಣ್ಣು ತಾಯಿಯೇ ತಾನೆ?

ರಚನೆ : ಲಕ್ಷ್ಮಿ ಪಿ

----------------------------------

ಒಮ್ಮೆ ನಗುತ್ತಾ ನನ್ನ ಬಳಿ ಬಂದ ಗುಬ್ಬಚ್ಚಿಗೆ ಕೇಳಿದೆ ಯಾರು ನೀನು? ಅದು ಹೇಳಿತು ಅಖಂಡ ಭಾರತದಲ್ಲಿ ಎಲ್ಲೂ ಜಾಗವಿಲ್ಲದೆ ಮನೆ ಮನೆ ತಿರುಗುವ ಬಡಜೀವಿ ಮುಗುಳ್ನಕ್ಕೂ ಹೇಳಿದೆ ಕಿತ್ತು ತಿನ್ನುವ ಸಮಾಜದಲ್ಲಿ ಕೈದಿಯಾಗಿ ಬದುಕುತ್ತಿರುವೆ ನಾನು ಯಾರದ್ದೋ ದರ್ಪಕ್ಕೆ ಕಿವಿಯೊಡ್ಡಿ ತಲೆತಗ್ಗಿಸಿ ನಿಂತಿರುವೆ ನಾನು ಸ್ವಾತಂತ್ರ ನಮ್ಮ ಉಸಿರು ಎಂದರೆ ಆ ಉಸ್ರು ಭಗವಂತನ ಉಸಿರಾಗುತ್ತದೆ ಪುರುಷತನ ಪೌರುಷ್ಯ ಸಾಧಿಸಲು ಯಾರದ್ದು ಮನೆ ಹೆಣ್ಣಿನ ಬಟ್ಟೆ ಕಳಚಿ ನಿಲ್ಲಿಸುವ ತನ್ನ ಮನೆ ಹೆಣ್ಣಿನ ಪಾದವನ್ನು ತಲೆಯ ಮೇಲೆ ಹೊತ್ತು ಬೇಡುವ

----------------------------------

ನೋಂದಣಿ ಐಡಿ : KPFS2-9952

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top