Submission 6878

ಎನ್ನೊಡಲಾಳದ ಕೂಗು!

ರಚನೆ : ಮಾನಸ ಹುರುಡಿಹಳ್ಳಿ

----------------------------------

ಮಾತೆಯ ಒಡಲಲಿ, ಹೊಕ್ಕಳೆಂಬ ಬೇರಲಿ, ನೀ ಅಡಗಿರುವೆ ಎಷ್ಟು ದಿವಸ ಗರ್ಭದಲಿ? ನಾ ನೋಡ ಬಯಸುವೆ ನಿನ್ನನು ವೇಗಾತುರದಲಿ, ನೀನಾಗ ಬಯಸುವೆಯಾ? ನನ್ನಾಸೆಯ ಒಡೆಯ! ಬಾ ಬೇಗ ಎನ್ನೊಡಲಾಳದ ತನಯ! ಕನಸಿನ ಲೋಕದಲಿ, ಮನದ ಆಸೆಯಲಿ, ನಾ ಎಷ್ಟು ದಿವಸ ತಾಳಲಿ ಹೀಗೆ ಕಾತುರತೆಯಲಿ? ನಾ ಜೀವಿಸಬಯಸುವೆ ನಿನ್ನದೇ ರಾಯಭಾರಿಯಲಿ, ನೀ ಈಡೇರುಸೇವೆಯಾ? ನನ್ನ ಮನದ ಹರಕೆಯ! ಬಾ ಬೇಗ ಎನ್ನೊಡಲಾಳದ ತನಯ !

----------------------------------

ನೋಂದಣಿ ಐಡಿ : KPFS2-9947

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top