ಮಾನವನ ವಿಕೃತಿ
ರಚನೆ : ಪ್ರವೀಣ್ ನುಪ್ಪಣ್ಣ ಅಳವುಂಡಿ
----------------------------------
ಪ್ರಕೃತಿ ನೀ ಮಾಡದಿರು ಅದನ್ನೂ ವಿಕೃತಿ ಅದುವೇ ಈ ಭುವಿಗೆ ಜೀವನಾಕೃತಿ ಕಾಡು ಪ್ರಾಣಿಗಳ ಗತಿ ಈಗ ಆಗಿದೆ, ಅದೋ ಗತಿ ಅಭಿವೃದ್ಧಿ ಹೆಸರಿನಲ್ಲಿ ಅದು ಗಾಸಿ ಮನುಜನ ಚಟುವಟಿಕೆ ನೋಡಿ ಅದಕ್ಕೂ ಆಗಿದೆ ಭೀತಿ ಪ್ರಾಣಿಗಳ ಗೋಗರಿಯುವ ರೀತಿ ಪಕ್ಷಿಗಳ ಆ ಧ್ವನಿಯ ಸುಕೃತಿ ಮರೆಯಾಗಿ, ಕೇಳುತ್ತಿದೆ ಆರ್ತನಾದದ ರೀತಿ ಕರುಳು ಕಿತ್ತು ಬರುವ ರೀತಿ ಮುಂದೊಂದು ದಿನ ಮಾನವನ ಆಹುತಿ
----------------------------------
ನೋಂದಣಿ ಐಡಿ : KPFS2-9943