Submission 6870

ಬದುಕಿನ ಪರಿ

ರಚನೆ : ಶ್ರೀ ವಿದ್ಯಾ ಆರ್

----------------------------------

ಸವೆದರೂ ಸವೆಯದಂತಿರುವುದು ಬದುಕಿನ ಕ್ಷಣಗಳು ಕಳೆದು ಹೋದ ಘಳಿಗೆಗಳ ಏಣಿಕೆಯಲ್ಲೇ ಸವೆಸಿ ಬಿಡುವೆವು ಜೀವನದ ಅಮೂಲ್ಯ ನೆನಪುಗಳನ್ನು ಬೆರಳೇಣಿಕೆಯಷ್ಟು ಬಾಕಿಯಿರುವ ಸುಂದರ ಬದುಕನ್ನು ಅರ್ಥೈಸಿಕೊಳ್ಳುವಲ್ಲೇ ಅಂತ್ಯ ಕಾಣುವೆವು ಇದೆಂಥ ಬದುಕಿನ ಪರಿ ನಾನರಿಯೇ?

----------------------------------

ನೋಂದಣಿ ಐಡಿ : KPFS2-9942

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top