Submission 6874

ಮನದ ಮಾತು

ರಚನೆ : ಮಲ್ಲಿಕಾಜ್ರುನ್ ಯಾರಗಲ್

----------------------------------

ಓ ಒಲವೇ ಓ ನನ್ನ ಚೆಲುವೇ ನನ್ನ ಮನವ ಮಿಡಿಯುತ್ತಿದೆ ನಿನ್ನನ್ನು ನೋಡಿದೊಡನೆ ಹೃದಯವು ಚಲಿಸುತ್ತಿದೆ ಈ ಮನವು ನಿನ್ನದೇ ದಾರಿಯ ಕಾಯುತಿದೆ..!! ಸದಾ ಸ್ಪರ್ಶಸುತ್ತದೆ ನಿನ್ನದೇ ಆಲೋಚನೆಯಲ್ಲಿ ನೀನು ನೋಡಿದ ಆ ನೋಟ ಮರೆಯಾಗುತ್ತಿಲ್ಲ ಈ ಹೃದಯದಲ್ಲಿ ನನ್ನನ್ನೇ ಸದೆಬಡಿಯುತ್ತಾ ಇದ್ಯಲ್ಲವೇ ನೋಟಕ್ಕೆ ಮನಸೋತುವುದೇ ಓ ಮನವ..!! ಮನಸಲ್ಲಿ ಪೋಣಿಸಿಕೊಂಡಿರುವೆ ಸರಮಾಲೆ ಆಸರಮಾಲೆಗೆ ಚಂದದ ಗುಲಾಬಿಯಂತೆ ನೀ ಬಾರೆ ನೀ ಬಂದರೆ ಅರಳುವುದು ಈ ನನ್ನ ಗುಲಾಬಿಯಂತ ಮನವಾ! ಮುಖವು ಮೌನದೊಳಗೆ ಜಾರುತಿದೆ ಜಾರಿದ ಈ ಮೌನಕ್ಕೆ ಸಂತಸದ ದಾರಿಯ ತೋರು ಬಾ ಇದೇ ನನ್ನ ಮನದಲ್ಲಿ ಅಡಗಿರುವ ರಹಸ್ಯದ ಮೌನ!

----------------------------------

ನೋಂದಣಿ ಐಡಿ : KPFS2-9944

0
Votes
101
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top