Submission 6866

ಸಂವಿಧಾನದ ನುಡಿಗಳು

ರಚನೆ : ದರ್ಶನ್

----------------------------------

ಸಂವಿಧಾನವನು ನಾವು ಆಚರಿಸೋಣ, ಡಾಕ್ಟರ್ ಅಂಬೇಡ್ಕರರನ್ನು ನೆನಪಿಸೋಣ. ಭೇದಭಾವವ ನಿರ್ಬಂಧಿಸೋಣ, ಏಕತೆಯನು ಸಂರಕ್ಷಿಸೋಣ. ನ್ಯಾಯ ಮತ್ತು ನ್ಯಾಯಾಲಯವ ಗೌರವಿಸಿ, ಹಕ್ಕುಗಳನು ಸರಿಯಾಗಿ ಬಳಸಿ. ಕಾನೂನಿನ ನಿಯಮವ ಪಾಲಿಸಿ, ಎಲ್ಲರ ಮಾತನು ಆಲಿಸಿ. ಸಂವಿಧಾನ ದಿನವು ಬಲು ಚೆಂದ, ಆಚರಿಸುವುದು ಬಲು ಆನಂದ. ನಾಡಿನಾದ್ಯಂತ ಇರಲಿ ಸಂಭ್ರಮ, ಜನರಿಗಾಗುವುದು ನೆಮ್ಮದಿ, ಪ್ರಶಾಂತಮಯ.

----------------------------------

ನೋಂದಣಿ ಐಡಿ : KPFS2-9939

14
Votes
188
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top