Submission 6860

ಪುಟ್ಟ ಪ್ರಪಂಚದಲ್ಲಿನ ವಜ್ರಗಳು

ರಚನೆ : ಅಕ್ಷತಾ ಬಿ ಜಿ

----------------------------------

ಒಂದು ಮಗುವು ಕಣ್ಣರಳಿಸಿದಾಗ ಮೊದುಲು ನೋಡುವುದೇ ಅಮ್ಮ ಎಂಬ ಸ್ವಪ್ನವನು ಹಾಗೂ ಅಪ್ಪ ಎಂಬ ಧೈರ್ಯವನು ಅಮ್ಮ ತನ್ನ ಒಡಲಲ್ಲಿ ಇರಿಸಿಕೊಂಡು ಅವರಿಗೆ ಕಾಣಿಸುವ ಪುಟ್ಟ ಪ್ರಪಂಚವನ್ನು ಪರಿಚಯಿಸಿದರೇ ಅಪ್ಪ ತನ್ನ ಹೆಗಲಲ್ಲಿ ಇರಿಸಿಕೊಂಡು ಅವರಿಗೆ ಕಾಣಿಸದ ದೊಡ್ಡ ಪ್ರಪಂಚ ಪರಿಚಯಿಸುವರು ಮಗುವಿನ ನಗುವಿನಲ್ಲಿ ತಮ್ಮ ನೋವುಗಳನ್ನು ಮರೆತು.... ಇಬ್ಬರು ಆ ನಗುವಿನಲ್ಲಿ ತಮ್ಮ ಸಂತೋಷ ಕಾಣುವರವರು ಮಕ್ಕಳ ಅಭಿವೃದ್ಧಿಗೆಂದು ತಮ್ಮ ಜೀವನ ಪೂರ್ತಿ ಶ್ರಮಿಸುವರವರು ಅವರಲ್ಲಿರುವ ಪರಿಶುದ್ಧ ಪ್ರೀತಿ, ಮಮತೆ, ಕಾಳಜಿ, ಯಾರೊಂದಿಗೂ ಸಿಗಲಾರದು

----------------------------------

ನೋಂದಣಿ ಐಡಿ : KPFS2-9935

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top