Submission 6862

ನಾವು ಇಳಿವಯರು

ರಚನೆ : ರಾಜೇಂದ್ರ ನಾಡಗೌಡ

----------------------------------

ನಾವು ಇಳಿವಯರು ನಾವು ಗೆಳೆಯರು ಹೃದಯ ಹೂವಿನ ಮಂದಿರ ಸಿಹಿ ಕಹಿ ಬದುಕನು ಸವೆಸಿ ಈಗ ಸಿಹಿಯನು ದೂರವಿರಿಸಿ ಕಹಿಯನು ಹತ್ತಿರವಿರಿಸುವ ನಾವು ಇಳಿವಯರು ನಾವು ಗೆಳೆಯರು || 1 || ಸಿಟ್ಟು ಸೆಡವುಗಳ ಮರೆತು ಪ್ರೀತಿ ಹಂಚುವ ಮಕ್ಕಳು ಮೊಮಕ್ಕಳ ಜೊತೆಯಾಡುವ ನಾವು ಇಳಿವಯರು ನಾವು ಗೆಳೆಯರು || 2 || ಬಿಳಿ ಬಣ್ಣಿರುವ ಇರುವೆಡೆ ಕಪ್ಪು ನಬಣ್ಣಬಳಿದು ಅಳಿದುಳಿದ ದಂತಗಳಿಗೆ ಮರು ಜೋಡಿಸಿ ದು:ಖ ವನು ನುಂಗಿ ಸಂತಸದ ನಗೆ ಬೀರುವವರು ಮರಳಿ ಅರಳಿದವರು ನಾವು ನಾವು ಇಳಿವಯರು ನಾವು ಗೆಳೆಯರು || ೩ || ಮಧುರ ನೆನಪನು ಮೆಲಕು ಹಾಕುವವರು

----------------------------------

ನೋಂದಣಿ ಐಡಿ : KPFS2-9936

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top