ಕಲ್ಪನೆಯ ಪ್ರೀತಿ
ರಚನೆ : ಪೂರ್ಣಿಮಾ ಅನಿಲ್ ಕುಮಾರ್ ಬಿಪಿ
----------------------------------
ನನ್ಕನ ಈ ಕಲ್ಪನೆಯ ಪ್ರೀತಿಯಲ್ಲಿ ಕದವಿಲ್ಲದ ಹೃದಯದೊಳಗೆ ಬಂದು ಸದಾ ಹರಡುತ್ತಿರುವ ನೆತ್ತರೊಳಗೆ ಬೆಸೆದು. ಹೃದಯಬಡಿತವು ಹುಚ್ಚೆದ್ದು ಕುಣಿದು ಬಂಧಿಸಿರುವೆನು ಭಾವನೆಗಳೆಂಬ ಸರಪಳಿಯಲ್ಲಿ . ಯೋಚಿಸದಿರು ಗೆಳೆಯ ಮತ್ತೆಂದು ಈ ಹೃದಯದಿಂದ ಆಚೆ ಹೋಗಲು. ಎಸ್ಟಾದರು ನನ್ನದು ಕಲ್ಪನೆಯ ಪ್ರೀತಿ
----------------------------------
ನೋಂದಣಿ ಐಡಿ : KPFS2-9933