Submission 6678

ಕಾಯಕ

ರಚನೆ : ರೂಪಾ ವಿ ನಾಯ್ಕ

----------------------------------

ಕಾಯಕವೇ ಕೈಲಾಸ ಎಂದರು ನಮ್ಮ ಬಸವಣ್ಣ ದುಡಿತದಲಿ ಬೆಂದರೂ ನೀ ತಿನ್ನು ಸಿಹಿ ಹಣ್ಣ ಬೆವರ ಹರಿಸಿ ಒಡಲ ತಣಿಸಿದಾಗ ಸಿಗುವುದು ಸಂತೃಪ್ತಿ ಶ್ರಮ ಪಟ್ಟಾಗಲೇ ಸಿಕ್ಕ ಪ್ರತಿಫಲ ಮನಕೆ ಶಾಂತಿ ಅದೃಷ್ಟ ನಂಬಿ ಕೂರಬೇಡ ಇರಲಿ ಯತ್ನದಲಿ ಪ್ರಾಮಾಣಿಕತೆ ಶಕ್ತಿ ನಂಬಿ ಯುಕ್ತಿ ಬಳಸಿ ಸಿಗುವುದೆಂದೂ ಸಫಲತೆ ಕೆಲಸ ಯಾವುದಾದರೇನು? ಸಿಗಲಿ ನಮ್ಮಿಂದ ಗೌರವ ಮೇಲು ಕೀಳು ಎಂದಿಗಿರದು ಧರ್ಮ ಕರ್ಮದಲಿ ಭೇದವ

----------------------------------

ನೋಂದಣಿ ಐಡಿ : KPFS2-9792

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top