Submission 6680

ಮೌನವೇ ಮಾತು

ರಚನೆ : ಪ್ರವೀಣ್ ಶಿವಲಿಂಗಪ್ಪ ಮಸಾಲಿ

----------------------------------

ಮನದಾಳದ ಮಾತುಗಳು ಮೌನವಾಗಿರಲು ಮಾತು ಮರೆಯಾದ ಸಮಯದಲಿ. ನಿನ್ನ ಕಂಡು ಹೃದಯ ಚಿಗುರಿರಲು ಮನದ ಮಾತು ಮೌನವಾಗದಿರಲಿ. ಓಲವಿನ ಜಾಹಿರಾತು ಮನದ ಗೋಡೆಯಲಿ. ಮನದ ಮಾತು ಮೌನದ ಸ್ಥಿತಿಯಲಿ. ಮೌನವು ನೆನಪಿನ ಸಿಹಿ ನೆನಪಲಿ. ನೆನಪುಗಳು ಮನಸ್ಸಿನ ಆಳದಲಿ. ಮಾತು ಮರೆಯಾಯಿತು ಮೌನ ಮೊದಲಾಯಿತು ಆದರೂ ಮೌನ ಮಾತಾಡಿತು ಮೌನದ ಮಾತಿಗೆ ಮನಸ್ಸು ಮಿಡಿಯಿತು.

----------------------------------

ನೋಂದಣಿ ಐಡಿ : KPFS2-9793

0
Votes
95
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top