Submission 6500

ಹೀಗೆ 6 ವರ್ಷಕ್ಕೆ ಮುಂಚೆ ಹೀಗಿರಲಿಲ್ಲ

ರಚನೆ : ಶಿವು ಕೆ

----------------------------------

ಭೆಟ್ಟಿಯಾಗಿದ್ದ ವಾರದೊಳಗೆ ಒಲವಿನ ನಿವೇದನೆ ಆಗಿಹೋಗಿತ್ತಲ್ಲ, ಉತ್ಪ್ರೇಕ್ಷೆಯ ಕನಸ್ಸುಗಳಲ್ಲೇ ಹೆಚ್ಚಿನ ಸಮಯ ಕಳೆದುಬಿಟ್ವಲ್ಲ, ಹಸಿರಾಗಿದ್ದ ಭಾವಗಳ ಶುಷ್ಕ ವೆನಿಸುವವರೆಗೂ ಘಾಸಿಗೊಳಿಸಿಬಿಟ್ಟೇವಲ್ಲ, ವಯಸ್ಸಿನ ಉನ್ಮಾದದಲ್ಲಿ ಪರಸ್ಪರರ ಮೈಯ್ಯ ಶಾಖಕ್ಕೆ ಕರಗಿಹೋದೆವಲ್ಲ, ಮಿತಿಯಲ್ಲಿರಬೇಕಾದದ್ದೆಲ್ಲವನ್ನ ಅತಿಯಾಗಿಸಿ ಸಂಬಂಧದ ಕೊನೆಗಾಲದಲ್ಲಿ ಬಂದು ನಿಂತೆವಲ್ಲ, ಹೀಗೆ ಆರು ವರ್ಷಕ್ಕೆ ಮುಂಚೆ ಹೀಗಿರಲಿಲ್ಲ. ಷರತ್ತುಗಳೇ ಇಲ್ಲದಂತಹ ಪರಿಶುದ್ಧ ಪ್ರೇಮದ ಆಸರೆ ಇಬ್ಬರಿಗೂ ಬೇಕಾಗಿದೆ., ದ್ರೋಹ- ಮೋಸವಿಲ್ಲದೆ‌ ಬೇರಾಗುವ ನಿಯತ್ತಿನ ಕ್ರಮವು ಸದ್ಯಕ್ಕೆ ಸರಿಯೆನಿಸಿದೆ.

----------------------------------

ನೋಂದಣಿ ಐಡಿ : KPFS2-9648

0
Votes
104
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top