Submission 6498

ಭಾವ

ರಚನೆ : ಗುರುಬಸವರಾಜ ಮತ್ತಿಹಳ್ಳಿ

----------------------------------

ನೋಡಲು ಕಾಣಿಸದಿದ್ದಾಗ ಹೆಗಲ ಮೇಲೆ ಕೂರಿಸಿಕೊಂಡು ತೋರಿಸುವ, ಏನೇ ಕೇಳಿದರೂ ಇಲ್ಲ ಎನ್ನದ ತಂದೆಯ ಮನೋಧರ್ಮದ ಭಾವಕ್ಕೆ ಸಾಟಿಯೇ ಇಲ್ಲದ ಭಾವ ಪ್ರೀತಿಯಿಂದ ಅಡುಗೆ ಮಾಡಿ, ಮಮತೆ, ವಾತ್ಸಲ್ಯ, ಧೈರ್ಯವನ್ನು, ನೀಡುವ ತಾಯಿಯ ತ್ಯಾಗದ ಭಾವಕ್ಕೆ ಸಾಟಿಯೇ ಇಲ್ಲದ ಭಾವ ತನ್ನ ಮಕ್ಕಳೆಂದು ಪ್ರೀತಿ ತೋರಿ ವಿದ್ಯೆ ಎಂಬ ತಪಶ್ಯಕ್ತಿಯನ್ನು ಮಕ್ಕಳಿಗೆ ಧಾರೆ ಎರೆಯುವ ಗುರುವಿನ ಔದಾರ್ಯದ ಭಾವಕ್ಕೆ ಸಾಟಿಯೇ ಇಲ್ಲದ ಭಾವ

----------------------------------

ನೋಂದಣಿ ಐಡಿ : KPFS2-9645

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top