Submission 6366

ಯೋಧರಿಗೆ ನನ್ನ ನಮನಗಳು

ರಚನೆ : ಅನಿಲ್ ಬಿರಾದಾರ್

----------------------------------

ಗುಡಿಯಲ್ಲಿರುವ ದೇವರು, ಗಡಿಯಲ್ಲಿ ಇರುವ ಯೋಧರು ಇವರಿಗೆ ಮೀರಿಸುವವರು ಇನ್ನಾ ಯಾರು, ಯೋಧರು ದೇಶಕ್ಕಾಗಿ ಮಾಡುತ್ತಾರೆ ತ್ಯಾಗ, ಅವರಿಗಾಗಿ ನಾವು ಮಾಡಬೇಕು ಯಾಗ, ಅವರಿರುದು ರಕ್ತ ಹರಿಯುವ ಜಾಗ, ಆದರೂ ರಕ್ಷಿಸುತ್ತಾರೆ ಜಮ್ಮು ಕಾಶ್ಮೀರ ಭಾಗ, ಅವರು ಇರುವುದು ನಮ್ಮಿಂದ ದೂರ, ಅವರನ್ನು ನಾವು ಸ್ಮರಿಸುವುದು ನಿರಂತರ ರಾಷ್ಟ್ರಕಾಗಿ ಅವರ ಸೇವೆ ಅಪಾರ ಕ್ಷೇಮ ವಾಗಿ ಮರಳಲಿ ಎನ್ನುವುದು ನಮ್ಮ ನಿಮ್ಮೆಲ್ಲರ ಕಾತುರ ಯೋಧರು ವೈರಿ ಗಳಿಗೆ ತೋರಿಸುವ ಕಿಚ್ಚಿಗೆ, ನಾವು ಯೋಧರಿಗೆ ಕೊಡುವ ಮೆಚ್ಚುಗೆ. ಯೋಧರು ದೇಶದ ರಕ್ಷಣೆಯ ಹುಚ್ಚಿಗೆ, ನಮ್ಮ ನಿಮ್ಮೆಲ್ಲರ ಹೃದಯಪೂರ್ವಕ ಶತಕೋಟಿ ನಮನಗಳು

----------------------------------

ನೋಂದಣಿ ಐಡಿ : KPFS2-9544

0
Votes
73
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top