Submission 5992

ನನ್ನಣ್ಣಾ

ರಚನೆ : ಶ್ರುತಿ ಅಶೋಕ್ ಪೂಜಾರ್

----------------------------------

ಸೂರ್ಯ ಚಂದ್ರರಿಗೆ ಸಾಟಿಯಾಗದವನು.. ಅಗ್ನಿಯು ಕೂಡಾ ಕ್ಷಣ ಕಾಲ ಮಂಕಾಗುವನು ಕೋಪದವನು.. ಭೂಮಿಯ ಹಾಗೇ ಪ್ರೀತಿ ನೀಡಿದವನು.. ನಕ್ಷತ್ರದ ಹೊಳಪಿನ ಗುಣದವನು.. ಸೋಲಿನ ನಡುವೆಯೂ ಗೆದ್ದವನು.. ಜವಾಬ್ದಾರಿಗಾಗಿ ತನ್ನ ಕನಸನ್ನು ಬಿಟ್ಟು ಕೊಟ್ಟವನು.. ಅಪ್ಪನ ಪ್ರೀತಿ ನೀಡಿದವನು.. ಅಮ್ಮನ ಹಾಗೇ ಕಾಳಜಿ ನೀಡಿದವನು.. ನನ್ನ ಜೀವನದ ಎಷ್ಟೋ ಇಲ್ಲಗಳನ್ನು ಅಲ್ಲಗಳೆದವನು.. ಅವನೇ ನನ್ನ ಅಣ್ಣ...

----------------------------------

ನೋಂದಣಿ ಐಡಿ : KPFS2-9238

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top