Submission 5260

ಜನ್ಮದಾತೆ

ರಚನೆ : ವಿಷ್ಣುತೇಜ ಪಿ

----------------------------------

ಪ್ರೀತಿಸಿದಳು ಆಕೆ ನನ್ನ, ಗರ್ಭದಿಂದ ಹೊರಬರುವ ಮುನ್ನ, ಜನ್ಮ‌ ಕೊಟ್ಟ ಹೆಣ್ಣು ನೀನು, ಅದಕ್ಕೆ ಸಾಕ್ಷಿಯಾದ ಕಣ್ಣು ನಾನು. ಹೋಲಿಸಲಾರೆ ನಾನಿನ್ನ ಯಾರಿಗೂ, ತಿರಿಸಲಾರೆ ನಿನ್ನ ಪ್ರೀತಿಯ ಸಾಲ ಎಂದಿಗೂ, ನೀನೊಂದು ಚೇತನ, ಅರಿತೆ ನಿನ್ನಿಂದಲೇ ಜೀವನ. ನೀ ಕಂಡ ಕನಸು, ಮಾಡುವೆ ಒಂದು ದಿನ ನನಸು, ಅಂದ-ಚಂದವ ನೋಡಲಿಲ್ಲ ನನ್ನಮ್ಮ, ಜಗದಲಿ ನನಗೆ ನೀನ್ನೊಬ್ಬಳೆ ಸಾಕಮ್ಮ . ಓ ನನ್ನ ದೇವತೆ ನಿನಗಾಗಿ ಈ ಕವಿತೆ..

----------------------------------

ನೋಂದಣಿ ಐಡಿ : KPFS2-8728

0
Votes
111
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top