Submission 5190

ಓ ನಲ್ಲೆ

ರಚನೆ : ಸಿದ್ದು ನಿಂಬಾಳೆ

----------------------------------

ಓ ನಲ್ಲೆ... ನೀನು ಅಲ್ಲೇ ನಾನು ಇಲ್ಲೇ ಇಬ್ಬರ ಪ್ರೀತಿ ಮನಸಲ್ಲೇ ಮನಸಲ್ಲೇ ಮುದುಡುವ ಪ್ರೀತಿ ನನ್ನದು ಹೃದಯದಿ ಚಿಗುರುವ ಆಸೆ ನನ್ನದು ನೆನಪಲ್ಲೇ ನೆವರಿಸುವ ಮೊಗ ನಿನ್ನದು ಕನಸಲ್ಲೂ ಕಾಡುವ ಇಂಚರ ನಿನ್ನದು ಇಬ್ಬರ ಸಂಗಮಕ್ಕೆ ಕಾಯುವ ಸ್ಥಿತಿ ಪ್ರೀತಿಯದು ನಿನ್ನ ಉಡುಪಿನಿಂದ ಬೀರುವ ಸುವಾಸನೆ ನನ್ನ ಹೃದಯಕ್ಕೆ ನಿನ್ನ ಸನ್ನೆಯ ಭಾವನೆ ನೀ ನಗುತಿರು ಹಾಗೆ ಸುಮ್ಮನೆ ನನ್ನ ತುಟಿ ಬಿಚ್ಚುವುದು ಬೇಗನೆ ನಾ ಒಮ್ಮೆಲೇ ಕೊಂಡಂತೆ ಮೈಸೂರು ಅರಮನೆ ಅವಳು ಸಿಗುವಳಾ? ಓ ನೀಚ ಬ್ರಹ್ಮನೇ ದೂರದಿಂದಲೇ ನಿನ್ನ ದೊರೆ ನಾನಾಗಿ ಕಲ್ಪನೆಯಲ್ಲೇ ನಿನ್ನ ಕೈ ಹಿಡಿಯುವೆ ಗೆಳತಿ

----------------------------------

ನೋಂದಣಿ ಐಡಿ : KPFS2-8675

0
Votes
102
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top