Submission 5192

ಎಸ್.ಎಲ್.ಭೈರಪ್ಪ ಎಂಬ ಬೆರಗಿಗೆ!

ರಚನೆ : ರಮೇಶ. ಬಿ

----------------------------------

ಸಂಪತ್ಭರಿತ ಕಬ್ಬಿಗರ ಕಾವ್ಯದ ಆವರಣ ಮುಂದಿನ ಜನಾಂಗದ ಸೂರ್ಯರಶ್ಮಿ ಕಿರಣ ಆಗದವರ ವಿಮರ್ಶೆಗೆಕೆ?ಕೇಣ ಕನ್ನಡಿಗರಿಗೆ ಕ್ಷಣದ ರುಚಿಸಲು ಕ್ವಣ ಸಾರಸ್ವತ ಲೋಕದಲ್ಲಿ ದೈತ್ಯ ಕ್ಷುಣಕ್ಷುಣಕ್ಷುಣ ಋಣಿಯಿರುವರು ಕನ್ನಡಾಂಬೆಯ ನೆಲದಕ್ಷೋಣಿ ಮೊಟುಕಾಗದಿರಲಿ ಸಾಹಿತ್ಯದ ಕಣೆ ನುಡಿಸಿರಿ ಸಿರಿಗನ್ನಡದಲ್ಲಿ ಕಣಿ ಕನ್ನಡ ಜಾತ್ರೆಯಲ್ಲಿ ನಿಮ್ಮ ಅನುಕರಣ ಮಾಡಿರಿರಿ ಅನ್ವೇಷಣಅನ್ವೇಷಣಅನ್ವೇಷಣ ಮೂಡಲಿ ಚಿತ್ರಣ ; ಚತ್ತಣ ರಂಗು ರಂಗಿನ ರಿಂಗಣ ನಾಡು-ನುಡಿಗೆ ನಿಮ್ಮಿಂದ ಅರ್ಪಣ ನೀವೇ ದವಳ ದರ್ಪಣ ಸ್ಪೂರ್ತಿ ಸೆಲೆಯ ಅನುಕ್ಷಣ ಕನ್ನಡಿಗರ ಹೃದಯಸಿಂಹಾಸನದಲ್ಲಿ ಕಣಕಣಕಣ.

----------------------------------

ನೋಂದಣಿ ಐಡಿ : KPFS2-8681

11
Votes
169
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top