Submission 4906

ನವ ಪ್ರೇಮಕಾವ್ಯ

ರಚನೆ : ಮನೋಜ್

----------------------------------

ಒ ಸಖಿ... ನಿನ್ನೀ ಕರಕಮಲಗಳ ಆವರಿಸಿರುವ ಆ ಹೊತ್ತಿಗೆ ಯಾವುದು..? ರಾಧಾ-ಕೃಷ್ಣರ ಪ್ರೇಮಕಾವ್ಯವೋ, ಕಾಳಿದಾಸನ ಮೇಘಸಂದೇಶವೋ, ಸೀತಾ-ರಾಮರ ಶಾಂತಸಂಗಮವೋ? ಪ್ರೇಮ ಕಾವ್ಯಗಳ ಮೇಲೆ ನಿನಗೆ ಬಹು ಆಸೆ, ನಿನ್ನ ಒಡಲಾಳದೊಳಗೆ ಇಳಿಯುವುದು ನನ್ನ ತುಸು ಆಸೆ, ಇಳಿದು ನಿನ್ನ ಹೃದಯದ ಬಯಕೆ ಆಲಿಸುವ ಸಿಹಿ ಆಸೆ, ಆಲಿಸಿ ನವಪ್ರೇಮಕಾವ್ಯವ ರಚಿಸುವ ಮಹಾ ಆಸೆ.

----------------------------------

ನೋಂದಣಿ ಐಡಿ : KPFS2-8451

48
Votes
251
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top