Submission 4634

ಸ್ನೇಹದ ಬಣ್ಣಗಳು

ರಚನೆ : ಶರತ್ ಎಂ ಶೆಟ್ಟಿ

----------------------------------

ಗೆಳೆಯನೆಂದು ಕರೆಯುವವನಲ್ಲಿ ಜೀವದ ಹಬ್ಬವಿದೆ, ದುಃಖದ ಮೋಡಗಳೊಳಗೆ ನಗು ಹೂವಿದೆ. ನಿನ್ನ ನಗು ನೋಡಿದರೆ ನೋವು ಮರೆತುಹೋಗುತದೆ, ಮಾತಿಲ್ಲದ ಅರ್ಥವೂ ನಿನ್ನ ಕಣ್ಣಲ್ಲಿ ಕಾಣುತದೆ. ಶಾಲೆಯಲಿ ಆರಂಭವಾದ ಸಣ್ಣ ನಂಟು, ಜೀವನದ ಹಾದಿಯಲಿ ಆಯ್ತು ಅಮೃತ ಬಾಂಧವ್ಯ ಕಂಟು. ಜಗಳಾದರೂ ಹೃದಯ ಬಿಡುವುದಿಲ್ಲ, ನಗು ಬಂದರೆ ಪ್ರಪಂಚವ ಮರೆಯುತ್ತದೆ ಬಲ್ಲೆನು ನಾನಿಲ್ಲ. ಗೆಳೆಯನೇ ನೀನು ನನ್ನ ನಿಜದ ಸಂಪತ್ತು, ನಿನ್ನ ನೆನಪು ನನ್ನ ಹೃದಯದ ಶಾಶ್ವತ ಮುತ್ತು.

----------------------------------

ನೋಂದಣಿ ಐಡಿ : KPFS2-8256

0
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top