ನನ್ನ ಅಪ್ಪ
ರಚನೆ : ಮುಸ್ಕಾನ್
----------------------------------
ಬೆಳಗಿನ ಬೆಳಕಾಗಿ ನನ್ನ ಬದುಕು ಬೆಳಗಿಸಿದ, ಕತ್ತಲಲ್ಲಿ ಕೈ ಹಿಡಿದು ದಾರಿಯ ತೋರಿಸಿದ| ತಂದೆ ನನ್ನ ಜೀವನದ ಬೆಳಕಿನ ದೀಪ, ಅವನ ಮಾತು ಹೃದಯಕ್ಕೆ ನೀಡುತ್ತದೆ ತಾಪ| ನಗೆಯ ಹಿಂದೆ ನೋವನು ಮರೆಮಾಡುವನು, ನಮ್ಮ ಸುಖಕೆ ತಾನು ಬಲಿ ಆಗುವನು| ಧೈರ್ಯ ಕೊಡುತ್ತಾನೆ ಬೀಳುವಾಗಲೆಲ್ಲ, ಅವನ ಮಾತು ಸತ್ಯದ ಮುತ್ತಿನಲ್ಲ| ತಂದೆ ದೇವರು ಎಂಬ ಮಾತು ನಿಜ, ಅವನ ಆಶೀರ್ವಾದವೇ ನನ್ನ ಅಂಜಲಿಜ| ತಂದೆ ನನ್ನ ಬದುಕಿನ ಶಕ್ತಿ, ಅವನ ಪ್ರೀತಿ ಅನಂತ ಭಕ್ತಿ| ಅವನ ಮಾತು ಕಡಿಮೆ ಆದರೆ ಪ್ರೀತಿ ಅಮಿತ, ಅವನ ಆಶೀರ್ವಾದವಿಲ್ಲದ ಜೀವನ ಅಸಮಿತ|
----------------------------------
ನೋಂದಣಿ ಐಡಿ : KPFS2-8234