Submission 4335

ಜನವಾಣಿ

ರಚನೆ : ಡಾ. ಪ್ರತಿಮಾ ಎಂ.ಸಿ

----------------------------------

ಜಗದ್ದೋದ್ದಾರವೆ ಜನದ್ದೋದ್ಧಾರವೆ ನಮ್ಮಯ ಹರಕೆಯು ಪ್ರತಿ ಕ್ಷಣವು ಯುಗಾಂತರ ಕತ್ತಲೆ ಅಳಿಯಲಿ ಬೆಳಗಲಿ ಜೋತಿಯು ಯುಕ್ತಿಯಲಿ ಹೊಸ ಅವತಾರದಿ ಕಟ್ಟುವ ನಾವೆ ಜೀವಾತ್ಮಕೆ ನವ ಭಾಷ್ಯವನು ಅನುನಯದಿ ಚಿಗುರೊಡೆವುದಾಗಲೆ ಸತ್ಯ ಧರ್ಮ ಪ್ರೇಮಾಂಕುರವು ನ್ಯಾಯದೇವರು ಕಣ್ಬಿಡುತಲೆ.. ಅರಸುವಳು ಸರ್ವ ಸಮಾನತೆಗೆ ಅಂತ್ಯಜರೇಳಿಗೆ ಸಕಲಕು ಕಾಣ್ಕೆಯು ಸಾಗುವ ಶಾಶ್ವತ ಸುಧಾರಣೆಗೆ ಜನವಾಣಿಯು ಮಣ್ಣಸೇರಿ ಸಮತೆಯು ಹಬ್ಬಲಿ ಕಣಕಣದಲು

----------------------------------

ನೋಂದಣಿ ಐಡಿ : KPFS2-8034

0
Votes
115
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top