Submission 4333

ನನ್ನವಳು

ರಚನೆ : ಇಂದ್ರಪ್ಪ

----------------------------------

ಪ್ರಕೃತಿಯಲಿ ಒಂದು ಕೃತಿ ಬರದೇ ಈ ಕೃತಿಗೆ ನನ್ನವಳೇ ಆಕೃತಿ ಎಂದು ನನಗೆ ಮನವರಿಕೆ ಯಾಗುವಷ್ಟರಲ್ಲಿ ನನ್ನವಳು ಪ್ರಕೃತಿಯಲ್ಲಿ ಪ್ರಬಂಧವೇಯಾಗಿದ್ದಳು! ನೀರಳೆ ಹಣ್ಣಿನ ಕಣ್ಣಿನವಳು ಕಣ್ಣಿಗೆ ಕಾಡಿಗೆ ಹಚ್ಚದವಳು ಆಸೆಗೆ ಸೆರೆ ಯಾದವಳು ಸೌಂದರ್ಯಕ್ಕೆ ಸೀರೆ ಯಾಕಿದಳು ನನ್ನ ಮನದ ಭಾವನೆಗಳಿಗೆ ಮುನ್ಸೂಚನೆ ಬರೆದವಳು ನನ್ನವಳು...

----------------------------------

ನೋಂದಣಿ ಐಡಿ : KPFS2-8033

24
Votes
267
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top