ಬದುಕು ಬವಣೆ ಭಾವನೆ
ರಚನೆ : ಜೀವಿತಾ ಡಿ ಹೆಚ್
----------------------------------
ಬದುಕು,ಬವಣೆ,ಭಾವನೆ ಬದುಕು ಬಂಧನವೇ ಬವಣೆಯೇ ಬದುಕೆ ಅಥವಾ ಭಾವನೆಯೇ ಬಂಧನವೇ ಈ ಮೂರು ದಿನದ ಬದುಕಿನಲ್ಲಿ ಬದುಕು ಭವಣೆ ಭಾವನೆಗಳ ಬಂಧನದಲ್ಲಿ ಬಳಲಿ, ತೊಳಲಿ,ತೀರದ,ತೀರದ ಕಡೆಗೆ ಪಯಣ...
----------------------------------
ನೋಂದಣಿ ಐಡಿ : KPFS2-8035