Submission 4308

ಬಡತನ

ರಚನೆ : ಚೇತನ್ ಬಿ ಎಸ್

----------------------------------

ಚಪ್ಪಲಿಗಳು ಸವೆದೀತು! ಮೆಲ್ಲಗೆ ನಡೆ, ಎಂಬ ಮಾತು, ಬೆದರಿದ ಮಾಣಿ ಚಪ್ಪಲಿಯ ಚೀಲದಲಿ ತುಂಬಿತು ಹೊಟ್ಟೆ ಬಾಕ ಕಡಿಮೆ ತಿನ್ನು! ಎಂಬ ಮಾತು ಕೇಳಿ ಹಸಿವು ಇನ್ನೂ ಹೆಚ್ಚಾಯಿತು, ಹೆದರಿ ಕೈ-ಬಾಯಿ ಎರಡೂ ನಿಂತವು ತೇಪೆ ಹೊಲಿಗೆಗಳಿಂದಲೇ ಚಿತ್ತಾರಗೊಂಡ ಅಂಗಿ- ಚಲ್ಲಣ, ಮಾಸದಿರು ಹರಿದೀತು! ಎಂಬ ಮಾತು ದಿಗಿಲು ತಂದಿತು ತಿನ್ನಲು - ಉಡಲು ಆಸೆ, ಕೇಳಲು ದಿಗಿಲು! ಕೇಳಿದರೆ ಹೊಡೆದಾರೇನೋ! ಎಂಬ ಭಯ - ಬದುಕು!

----------------------------------

ನೋಂದಣಿ ಐಡಿ : KPFS2-8009

41
Votes
233
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top