Submission 3312

ಮೌನ ಮನಸ್ಸು

ರಚನೆ : ರೋಹಿಣಿ ಎಚ್

----------------------------------

ನಮ್ಮ ಪ್ರೇಮ ಯಶಸ್ವಿಯಾಗಿದ್ದರೆ ನಿನ್ನ ಮನೆಯಲ್ಲಿರುತ್ತಿದ್ದೆ ಸೋತಿದ್ದೇನೆ, ಹಾಗಾಗಿ ನಿನ್ನ ಮನದಲ್ಲಿದ್ದೇನೆ.. ನಮ್ಮ ಪ್ರೇಮ ಪೂರ್ಣವಾಗಿದ್ದರೆ ನಿನ್ನ ಸನಿಹ ಸವಿಯಾಗಿರುತ್ತಿದ್ದೆ ಸೋತಿದ್ದೇನೆ, ಹಾಗಾಗಿ ಕವಿಯಾಗಿದ್ದೇನೆ.. ನಮ್ಮ ಪ್ರೇಮ ಒಂದಾಗಿದ್ದರೆ ಜೀವಿಸುವ ಪ್ರತಿ ಘಳಿಗೆಯಲ್ಲೂ ಜೊತೆಯಿರುತ್ತಿದ್ದೆ ಸೋತಿದ್ದೇನೆ, ಹಾಗಾಗಿ ನಿನ್ನ ನೆನೆಪಿನಲ್ಲಿ ಜೀವಂತವಾಗಿದ್ದೇನೆ...

----------------------------------

ನೋಂದಣಿ ಐಡಿ : KPFS2-7247

1
Votes
117
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top