Submission 3314

ಸಿರಿ ಕನ್ನಡ

ರಚನೆ : ಪ್ರಣೀತಾ ಸಿ ಗೌಡ

----------------------------------

ಕನ್ನಡ ಎಂಬುವ ಮೂರಕ್ಷರದಲಿ ಸಿರಿಯೆಂಬ ಕಂಪಿನ ಹೊಂಪಿನಲಿ ಸಿರಿಗನ್ನಡವೂ ಮೂಡಲಿ ಶ್ರೀಗಂಧದಲಿ ಹೊನಲಾದ ಹೂದೋಟದಲಿ ಹೆಮ್ಮೆಯ ಹೆಸರಾದ ಕನ್ನಡದಲಿ ಕಂಗಳು ಸೆಳೆಯುವ ಸೆಲೆಯಾಗಲಿ ಶಾಂತಿಯೆಂಬ ಸ್ಫೂರ್ತಿಯ ನೆಲೆಯಾಗಲಿ ಕನ್ನಡದ ಮನಸ್ಸಿಗೆ ನೆಲೆಬೀಡಾಗಲಿ ಕನ್ನಡವೆಂಬ ಉಸಿರು ಸದಾ ಹಸಿರಾಗಿರಲಿ ಕನ್ನಡಮ್ಮನ ಕೋಟಿ ಕಣ್ಮಣಿಗಳಿಗೆ ನನ್ನದೊಂದು ಸಲಾಂ....

----------------------------------

ನೋಂದಣಿ ಐಡಿ : KPFS2-7248

1
Votes
119
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top