Submission 2538

ಕನ್ನಡದ ಕುವರ

ರಚನೆ : ಅವಿನಾಶ. ವಿ. ಹಿರೇಮಠ

----------------------------------

ಕನ್ನಡದಿ ಉಸಿರಾಡಿ, ಕನ್ನಡದಿ ನಲಿದಾಡಿ.. ಕನ್ನಡದ ನೆಲವನೇರಿ ನಡಿದಾಡಿ ಬೆಳೆದ, ಕನ್ನಡ ಕಲರವದ ತುಣುಕಿನ ಅಂಶ ನನ್ನದು.. ಕನ್ನಡಕ್ಕೆ ಝೇಂಕಾರ ಹೇಳುತ, ಕೈಮುಗಿದು ನಮಿಸುತ್ತ.. ಕನ್ನಡ ಭಾಷೆಯ ಕಲಿಕೆಯ ಸ್ಮರಿಸುತ, ಪದಗಳ ಮೆಚ್ಚುಗೆಯ ತಿಳಿಯುತ್ತ.. ಕನ್ನಡದ.. ಕಲೆಯ ಭಾವಾರ್ಥವನು ಅರಿಯುತ, ಕವನಗಳ ಸಾಲುಗಳನು.. ಕನ್ನಡಕ್ಕಾಗಿ ಅರ್ಪಿಸುತಿರುವೆನು, ನನ್ನೀ ಕಿರುನುಡಿಯ ಕಾವ್ಯವನು!

----------------------------------

ನೋಂದಣಿ ಐಡಿ : KPFS2-6696

13
Votes
130
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top