ನನ್ನಾತ
ರಚನೆ : ಶಿಲ್ಪಾ ಎಂ ಎಸ್
----------------------------------
ಅವನೆಂದರೆ! ಸ್ವಚ್ಛ ಮನಸ್ಸಿನ ಸಾದಾ ಸೀದಾ ಸಂಭಾವಿತ ಅಭೂತಪೂರ್ವ ಸ್ನೇಹ ಪ್ರೀತಿಗೆ ವಿಖ್ಯಾತ ಸಹನೆ ಹಾಗೂ ಸೌಮ್ಯ ಸ್ವಭಾವದ ಸಂಕೇತ ಅವನ ಕಾಳಜಿ ಕಂಡು ನಾ ಮೂಕವಿಸ್ಮಿತ ಅಂಧಕಾರದಲ್ಲಿದ್ದ ಮನಸ್ಸಿಗೆ ಬೆಳಕು ಚಲ್ಲಿದಾತ ತನ್ನ ನಡೆ ನುಡಿಗಳಿಂದ ನನ್ನ ಗೌರವವ ದಕ್ಕಿಸಿಕೊoಡಾತ ಸದಾ ಖುಷಿಯನ್ನು ಹೊತ್ತು ತರುವ ಮೇಘದೂತ ಒಲವಿನ ಉಡುಗೊರೆಯನ್ನು ನೀಡುವ ವಿನೀತ - ನನ್ನಾತ
----------------------------------
ನೋಂದಣಿ ಐಡಿ : KPFS2-6541