Submission 2004

ತರ್ಕಕ್ಕೆ ನಿಲುಕದ್ದು ಮನಸ್ಸು!!!

ರಚನೆ : ಹೇಮಾ ಆನಂದ

----------------------------------

ಓ ಮನಸ್ಸೇ ನೀನೆಷ್ಟು ಮೃದು ಸ್ವಭಾವದ ಭಾವನೆ ನಿನ್ನ ತರ್ಕಕ್ಕೆ ನಿಲುಕದ್ದು ಯಾವದು ಇಲ್ಲ. . ನಿನಗೆ ನೀನೇ ಸಾಟಿ ನಿನ್ನ ಮನಸು ನಿನ್ನೊಳಗೆ ಬೆರತರೆ ಲೋಕವೆ ಮಾಯಾಲೋಕ....! ಉರಿಯುವ ಭಾವ ನಿನ್ನಲಿದೆ. . ಆರಿಸುವ ಭಾವನೆಯು ನಿನ್ನಲ್ಲಿಯೇ ಇದೆ . ....! ಪ್ರತಿ ಭಾವನೆಗೂ ನೀನೇ ಸೂತ್ರದಾರಿ..... ನೀನೇ ಪಾತ್ರದಾರಿ ..... ನಿನ್ನ ಮೀರಿ ನಡೆದವರು ಯಾರು ಇಲ್ಲ. . ಈ ಜಗತ್ತೇ ಮಾಯಾ ಲೋಕ, ಅದರಲ್ಲಿ ನೀನು ನಿನ್ನದೇ ಪ್ರತಿ ರೂಪ... ನಗಿಸುವ ಮನಸ್ಸು ನಿನ್ನದು ದುಃಖಿಸುವ ವೇದನೆಯು ನಿನ್ನದು.... ನಿನ್ನ ಯೋಚನೆ ತರ್ಕಕ್ಕೆನಿಲುಕದ್ದು....!!!?

----------------------------------

ನೋಂದಣಿ ಐಡಿ : KPFS2-6322

53
Votes
481
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top