Submission 1936

ಮಳೆ ಗಾಳಿಯಲ್ಲಿ ಅವಳ ಜೊತೆಯ ನೆನಪು

ರಚನೆ : ಸುದೀಪ್ ವಿ ಜೆ

----------------------------------

ತಣ್ಣನೆಯ ಗಾಳಿಯಲ್ಲಿ ತಂಪಾದ ಮಳೆಯಲ್ಲಿ ನೆನೆಯುತ್ತ ನಿಂತಿರುವೆ ನಾ ನಿನ್ನದೆ ನೆನಪಲ್ಲಿ ನೆನಪಲ್ಲಿ ಹಾರಾಡಿ ಆಗಸದಿ ತೇಲಾಡಿ ಸುರೆಯುವ ಮಳೆಯಾಗಿಜೊತೆಯಾಗಿ ಹರಿಯುತ್ತಾ ಸೇರುವ ಸಾಗರದಿ

----------------------------------

ನೋಂದಣಿ ಐಡಿ : KPFS2-6283

2
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top