Submission 1934

ನಾ ಕಂಡ ಮೌನ

ರಚನೆ : ಅಶ್ವಿನಿ ಚಂದ್ರಪ್ಪ ಜೋಳದ್

----------------------------------

ಕೋಪದ ತಳಹದಿಯ ತಾಣ ಪ್ರೀತಿಯ ಪ್ರತಿರೂಪ ನೋವಿನ ಅಂತರಾತ್ಮ ಆಸೆಗಳ ಬಚ್ಚಿಡುವ ಶಕ್ತಿ ಸರಿಯಾದ ವೇಳೆಯನ್ನು ಕಾಯುವ ತಾಳ್ಮೆ ಗೆಲುವಿನ ಗುಪ್ತದಾರಿ ಸೋಲಿನ ತವರು ಸಾವಿರ ಮಾತನ್ನು ತುಟಿ ಅಂಚಲ್ಲೇ ಕೊಲ್ಲುವ ಕತ್ತಿ ಮನಸ್ಸಿಗೆ ನಿರಾಳತೆಯ ನೀಡುವ ಯುಕ್ತಿಯೇ ಈ ಮೌನ ನಾ ಕಂಡ ಮೌನ

----------------------------------

ನೋಂದಣಿ ಐಡಿ : KPFS2-6282

13
Votes
173
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top