Submission 1938

ಜೀವನ ಚಕ್ರ

ರಚನೆ : ಸುಶ್ಮಿತಾ ಶೇಖರಗೌಡ ಪಾಟೀಲ್

----------------------------------

ತಾಯಿಯಗರ್ಭದಿಂದ ಮಗು ಪಡೆಯಿತು ಜನನ ಕಣ್ಣು ತೆರೆದು ನೋಡಿತು ಜಗವನ್ನ ಅಲ್ಲಿಂದ ಶುರುವಾದ ಪಯಣ ನಂತರ ಪಡೆಯಿತು ಜ್ಞಾನ ಕಳೆಯುತ್ತಾ ಪ್ರತಿದಿನ ತಲುಪಿತು ಯೌವ್ವನ ನಂತರ ಪ್ರತಿಕ್ಷಣ ಯೋಚಿಸುತ್ತಾ ಮುಂದಿನ ಜೀವನ ಕಟ್ಟಿಕೊಳ್ಳಲು ಹೊಸ ಬದುಕನ್ನ ಮಾಡುತ್ತಾ ಪ್ರತಿದಿನ ಕದನ ಅನುಭವಿಸುತ್ತಾ ಒಮ್ಮೊಮ್ಮೆ ಅವಮಾನ ನಡುವೆ ಮದುವೆ ಎಂಬ ಬಂಧನ ನಂತರ ದೊರೆಯಿತು ಸನ್ಮಾನ ಕೊನೆಯಲ್ಲಿ ದೊರೆಯುವುದು ಖಂಡಿತ ಮರಣ

----------------------------------

ನೋಂದಣಿ ಐಡಿ : KPFS2-6284

2
Votes
127
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top