Submission 1896

ಯೋಧನಿಗೊಂದು ಸಲಾಂ

ರಚನೆ : ವಿಜಯಕೃಷ್ಣ ದಾಸರ್

----------------------------------

ಹದಿ ಹರೆಯದ ವಯಸ್ಸನ್ನು ಇಟ್ಟು ತಲೆಯಲ್ಲಿ army ಎಂಬ ಕನಸನ್ನು ನೆಟ್ಟು ಯೋಧನಾಗಲು ಗಂಡೆದೇ ಛಲವನ್ನಿಟ್ಟು ಹೊರಡುವ ಚಿರ ಯೋಧನೆ ನಿನಗೊಂದು ಸಲಾಂ ಅಪ್ಪ ಅಮ್ಮನ ನೆರಳನ್ನು ಬಿಟ್ಟು ಮಡದಿಗೆ ನಿನ್ನ ಭರವಸೆ ಕೊಟ್ಟು ಮಕ್ಕಳಿಗೆ ಪ್ರೀತಿಯ ನೆಲೆಬಿಟ್ಟು ಗಡಿ ಕಾಯಲು ಹೋಗುವ ಯೋಧನೆ ನಿನಗೊಂದು ಸಲಾಂ ಗಡಿ ಕಾಯಲು ತರಬೇತಿ ಪಡೆದು ವೈರಿಗಳ ಎದೆ ಗುಂಡಿಕ್ಕಿ ಸೆದೆಬಡೆದು ದೇಶಕ್ಕಾಗಿ ಜೀವ ಮುಡಿಪು ಎಂದು ಮುನ್ನುಗ್ಗುವ ಯೋಧನೆ ನಿನಗೊಂದು ಸಲಾಂ

----------------------------------

ನೋಂದಣಿ ಐಡಿ : KPFS2-6267

2
Votes
105
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top