Submission 1898

ಪ್ರತಿಯೊಂದು ಹೆಣ್ಣಿನ ಮನದಾಳ

ರಚನೆ : ವಿಜಯಕುಮಾರ ಪ್ರಹ್ಲಾದ ಈಳಗೇರ

----------------------------------

ಒಂದೆ ನೋಟ ಒಂದೆ ಭೇಟಿಯಲಿ ಅರ್ಥ ಆಗುವುದೆ ಮನೆಯವರ ಒತ್ತಾಯಕ್ಕೆ ಮಣಿಯುವುದೆ ಅರ್ಥೈಸಿಕೊಳ್ಳದೆ ನನ್ನ ಜೀವ ನೀನು ಎಂದೆನ್ನುವುದೆ ಬಂಧುಗಳ ಮುಂದೆ ಆಡಂಬರದ ಮದುವೆ ಆಯಿತು ತವರಿನ ಮನೆಯವರೆಲ್ಲ ತಮ್ಮೂರಿಗೆ ಹೋಗಿಯಾಯಿತು ಇನ್ನೂ ನನ್ನ ಜೀವನದ ಹೊಸ ಪಯಣ ಶುರುವಾಯಿತು ಗಂಡ ನನ್ನವನಾದರೂ ಅವನಿಗೆ ಹೆಂಡತಿ ನಾನಲ್ಲ ನಾ ಅರಿತರು ಅವರು ನನ್ನ ಅರಿಯಲಿಲ್ಲ ಜೀವನದಲ್ಲಿ ಸೊಗಸು ಉಳಿಯಲೇಯಿಲ್ಲ ಇಂತ ಸೌಭಾಗ್ಯಕ್ಕೆ ಹೆಣ್ಣು ಮದುವೆ ಆಗಲೇಬೇಕೆ ಹೆತ್ತವರಿಗೆ ನಾವು ಅಷ್ಟು ಭಾರವಾದೆವೇಕೆ ಇದನ್ನು ಪ್ರಶ್ನಿಸಿಸಿದರು ಉತ್ತರವಿಲ್ಲೇಕೆ,,?

----------------------------------

ನೋಂದಣಿ ಐಡಿ : KPFS2-6268

7
Votes
223
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top