Submission 1497

ಅಳ್ಳಿಯ ಜೀವನ ಭಾವೈಕ್ಯತೆಯ ನೆಲೆ

ರಚನೆ : ದೇವೇಂದ್ರಪ್ಪ ಮಡಿವಾಳ

----------------------------------

ಹಳ್ಳಿಯ ಜೀವನ ವಿದು ಇಲ್ಲಿ ನಮ್ಮವರು ತಮ್ಮವರು, ಎಂಬ ಭಾವ ಸದಾ ಚಿಮ್ಮುತ್ತಿರುತ್ತದೆ. ಹಳ್ಳಿಯ ಜೀವನ ವಿದು ಸೋತ ವ್ಯಕ್ತಿ ಸೋತ ಮನಸಿಗೆ ಸದಾ ಸಾಂತ್ವಾನವ ಹೇಳಿ ಸಲಹುತ್ತಿರುತ್ತದೆ. ಹಳ್ಳಿಯ ಜೀವನ ವಿದು ಬೆರೆತು ಬಾಳುವುದಕ್ಕಿಂತ ಅರಿತು ಬಾಳುವುದೇ ಲೇಸು ಎಂದು..!! ಮನಸಿನ ಭಾವನೆಗಳ ಹಂಚಿ ಬದುಕುವವರ ನೆಲೆವಿದು.. ಹಳ್ಳಿಯ ಜೀವನ ವಿದು ನಾಟಕೀಯ ಸಂಬಂಧಗಳ ತೊರೆದು ನೈಜ ಸಂಬಂಧಗಳ ನೆಲೆ ಊರುವ ಸಜ್ಜನರ ಬಿಡಾರವಿದು. ಹಳ್ಳಿಯ ಜೀವನ ವಿದು ಪ್ರೀತಿ ಮಮ್ಮತೆ, ಕರುಣೆಯ, ಭಾವೈಕ್ಯತೆಯ ಜನ್ಮಸ್ಥಳವಿದು...

----------------------------------

ನೋಂದಣಿ ಐಡಿ : KPFS2-6052

32
Votes
266
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top