Submission 1499

ನನ್ನ ಕನಸಿನ ಪ್ರೇಯಸಿಗಾಗಿ

ರಚನೆ : ದೇವರಾಜ್

----------------------------------

ನಿಂತ ಬಸ್ಸಿನಲ್ಲಿ ನಾನೊಬ್ಬ ಸಂಚಾರಿ.. ಎಷ್ಟೇ ಪ್ರಯಾಣಿಸಿದರು ಸಿಗದು ಜೀವನದ ಗುರಿ.. ಅರಿವಿಲ್ಲದೆ, ಜ್ವರದಿಂದ, ಗರಬಡಿದು ನಿಂತ ನನಗೆ.. ತಟ್ಟನೆ ಆಕರ್ಷಿಸಿತ್ತು ಅವಳ ಮುಗುಳು ನಗೆ.. ಇನ್ನೇನು ನೋಡಬೇಕು ಅವಳ ಮೊಗ.. ಕಂಡಕ್ಟರ್ ಹೇಳೆ ಬಿಟ್ಟರು ಲಾಸ್ಟ್ ಸ್ಟಾಪ್ ಇಳಿಯಿರಿ ಬೇಗ..

----------------------------------

ನೋಂದಣಿ ಐಡಿ : KPFS2-6053

9
Votes
169
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top